ಕಾರ್ಯಕ್ರಮದಲ್ಲಿ ಕಿವಾನಿ ಲ್ಯಾಬ್ ಇಂಡಿಯಾ ವೇ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಎಚ್.ಆರ್.ಡಿ.ಸತ್ಯ, ವ್ಯವಸ್ಥಾಪಕ ರಾಜಣ್ಣ, ಹಳೆಯ ವಿದ್ಯಾರ್ಥಿ ಮಾಚಬಾಯನಹಳ್ಳಿ ಸಂದೀಪ್, ದೈಹಿಕ ಪರಿವೀಕ್ಷಕ ರಮೇಶ, ಮುಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು ಮತ್ತು ಪದಾಧಿಕಾರಿಗಳು, ಶಾಲೆ ಮುಖ್ಯ ಶಿಕ್ಷಕರಾದ ಮೋಹನಕುಮಾರ ಮತ್ತು ಶಿಕ್ಷಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು,ಪೋಷಕರು, ಸಾರ್ವಜನಿಕರು,ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.