ಉಪಾಧ್ಯಕ್ಷ ರಾಜನಾಯಕ, ನಿರ್ದೇಶಕರಾದ ರಮೇಶ್, ಸುರೇಶ್, ಲಕ್ಷ್ಮಣ್, ವೆಂಕಟೇಗೌಡ, ಹೊಸಹಳ್ಳಿ ರಮೇಶ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಟಿ.ಉಮೇಶ್, ಎನ್.ದಿನೇಶ್, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಎಂ.ಕೆ.ಕಿರಣ್, ಸಂಘದ ಸಿಇಒ ಎಂ.ಜಿ.ಸಂತೋಷ್, ಕಾಂಗ್ರೆಸ್ ಮುಖಂಡರಾದ ಮಾರ್ಚಹಳ್ಳಿ ಶಿವರಾಂ, ಎಲ್.ಪಿ.ರವಿಕುಮಾರ್, ಲೋಕೇಶ್‌ಗುಡ್ಡಪ್ಪ, ಶಿವಯ್ಯ, ಮಹದೇವ್, ಚೌಡಪ್ಪ ಪ್ರಕಾಶ್, ಬಿ.ಎಂ.ಗಿರೀಶ್, ಕೆ.ಎಸ್.ಸುಮನ್, ಹೊಸಹಳ್ಳಿಮಂಜು ಮತ್ತಿತರರು ಇದ್ದರು.