ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಪಿಡಿಒಗಳಾದ ವರಲಕ್ಷ್ಮೀ, ಮಹದೇವ್, ಮಹೇಶ್, ನಟೇಶ್, ಸದಸ್ಯರಾದ ಕುಮಾರ್, ಅಮಾಸೇಗೌಡ, ಜಗದೀಶ್, ರಂಗಯ್ಯ, ಮಣಿಕಂಠ, ಜವರಮ್ಮ, ನಾಣ್ಯಕುಮಾರಿ, ಚಂದ್ರಮ್ಮ, ಸಣ್ಣಕ್ಕ, ರೀಟಾ ಮುಖಂಡರಾದ ಸಣ್ಣತಮ್ಮೇಗೌಡ, ಮಹದೇವ್, ಗಣೇಶ್, ಸುರೇಶ್, ನಟೇಶ್ ಸೇರಿದಂತೆ ಗ್ರಾಪಂ. ಸಿಬ್ಬಂದಿ ಇದ್ದರು.