ಸಾಧಕಿ ರಾಗಿಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ಪ್ರಕೃತಿ ಗಿರಿಜನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಟ್ಟಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕರಾದ ಡಾ.ಡೆನ್ನಿಸ್, ಹಿರಿಯ ವ್ಯವಸ್ಥಾಪಕರಾದ ಪಿ.ಡಿ.ನಾಯಕ, ರವಿಕುಮಾರ, ಚಿನ್ನಮಹದೇವ, ಶಂಕರ ರಶೀದ್, ನಾಗೇಶ್ ಅಕ್ಷಯಾ ಹಾಗೂ ಸಿಬ್ಬಂದಿ ಇದ್ದರು.