ಎಎಸ್‌ಐ ಆರ್. ಪುಟ್ಟರಾಜು ಹಾಗೂ ಸಿಬ್ಬಂದಿ ನಗರದ ರೈಲ್ವೆ ನಿಲ್ದಾಣದ ಬಳಿ ಗಸ್ತು ತಿರುಗುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ 2 ಜಾನುವಾರುಗಳನ್ನು ತುಂಬಿದ ಗೂಡ್ಸ್ ವಾಹನ ಹಾದು ಹೋಗಿದ್ದು, ವಾಹನವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದ ಮುಖ್ಯ ರಸ್ತೆಯ ಬಳಿ ತಡೆದು ಪರಿಶೀಲನೆ ನಡೆಸಿದಾಗ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಣೆ ಮಾಡುತ್ತಿರುವುದು ತಿಳಿದು ಬಂತು.