ಮನೆಯಲ್ಲಿದ್ದ 3 ಗ್ರಾಂನ ಒಂದು ಜೊತೆ ಮುತ್ತಿನ ಓಲೆ, 2 ಗ್ರಾಂನ ಒಂದು ಜೊತೆ ಡೈಮಂಡ್‌ಓಲೆ, 4 ಗ್ರಾಂನ ಡೈಮಂಡ್ ಪೆಂಡೆಂಟ್ ಇರುವ ಒಂದು ಚಿನ್ನದ ಸರ, 25 ಗ್ರಾಂನ ಒಂದು ಜೊತೆ ಬಳೆಗಳು, 6 ಗ್ರಾಂನ ಒಂದು ಒತೆ ಚಿನ್ನದ ಕೆಂಪು ಹವಳದ ಓಲೆ, 30 ಗ್ರಾಂನ ಎರಡು ಬೆಳ್ಳಿ ಕುಂಕುಮದ ಬಟ್ಟಲು ಕಳುವಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.