ಮುಖಂಡ ಅಶೋಕ್‌ಕುಮಾರ್, ಮೋದೂರು ಶಿವಣ್ಣ ಮಾತನಾಡಿದರು. ರೈತಸಂಘಧ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕಿರಿಜಾಜಿ ಶಿವಶಂಕರ್, ಕಾಳೇಗೌಡನಕೊಪ್ಪಲು ಚನ್ನೇಗೌಡ ಮುಂತಾದವರು ಭಾಗವಹಿಸಿದ್ದರು. ಹುಣಸೂರು, ಕಗ್ಗುಂಡಿ ಯ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದು, ಎಚ್.ಡಿ.ಕೋಟೆ ಮಾರುಕಟ್ಟೆ ನಾಳೆಯಿಂದ ಬಂದ್ ಆಗಲಿವೆ ಎಂದು ರೈತಮುಖಂಡರು ತಿಳಿಸಿದರು.