ಈ ಚಾರ್ಜರ್ ಟಾಟಾ ಪವರ್ ಇಝಡ್ ಚಾರ್ಜ್ ಇಕೋಸಿಸ್ಟಮ್ ಜೊತೆ ಇಂಟಿಗ್ರೇಟ್ ಆಗಿದ್ದು, ಟಾಟಾ ಪವರ್ ಇಝಡ್ ಚಾರ್ಜ್ ಮೊಬೈಲ್ ಅಪ್ಲಿಕೇಷನ್ ಅಥವಾ ಆರ್.ಎಫ್.ಐ.ಡಿ ಕಾರ್ಡ್ಸ್ ಮೂಲಕ ಯೂಸರ್ಸ್ ಸ್ಟೇಷನ್ ಪತ್ತೆ ಮಾಡಲು, ಚಾರ್ಜರ್ ಲಭ್ಯತೆ ಹುಡುಕಾಟ ಮಾಡಲು, ಚಾರ್ಜಿಂಗ್ ಅನ್ನು ಸುಲಭವಾಗಿ ಮಾಡಲು ಮತ್ತು ಕ್ಯಾಶ್ ಲೆಸ್ ಪಾವತಿ ಮಾಡಲು ಅನುಕೂಲ ಮಾಡುತ್ತದೆ.