ಆದಿಕರ್ನಾಟಕ ಛಲವಾದಿ ಮಹಾಸಂಸ್ಥಾನ ಗುರುಪೀಠದ ಡಾ.ಜ್ಞಾನ ಸ್ವರೂಪಾನಂದ ಸ್ವಾಮೀಜಿ, ರಮಾ ಸಿದ್ದಲಿಂಗಯ್ಯ, ದಲಿತ ಸಾಹಿತ್ಯ ಪರಿಷತ್ ಸಂಯೋಜಕ ಡಾ.ಚಂದ್ರಗುಪ್ತ, ಹಿರಿಯ ರಂಗಕರ್ಮಿ ಜನಾರ್ದನ (ಜನ್ನಿ), ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ರಂಗಸ್ವಾಮಿ ಕಾಳಿಹುಂಡಿ, ವಿಶ್ವಪ್ರಸಾದ, ಹಿರಿಯ ಹೋರಾಟಗಾರ ಎಲ್.ಶಿವಲಿಂಗಯ್ಯ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಪ್ಪಗೆರೆ ಸೋಮಶೇಖರ್ ಇತರರು ಇದ್ದರು.