ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದರು. ಕೇಂದ್ರ ಸರ್ಕಾರಕ್ಕೆ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾ.ಪಂ.ನೌಕರರ ಸಂಘದ ತಾಲೂಕು ಅಧ್ಯಕ್ಷ ಕೇತುಪುರ ನಾಗರಾಜು, ಗ್ರಾ.ಪಂ. ಸ್ವಚ್ಛತಾ ವಾಹಿನಿ ಮುಖಂಡರಾದ ದಿವ್ಯಾ, ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ಕೃಷ್ಣ, ಶಕುಂತಲಾ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಸಿ.ಬಿ.ನವೀನ್ ಕುಮಾರ್, ಸಿ.ಬಿ.ಮಲ್ಲೇಶ, ಎಂ.ಶಿವಲಿಂಗಶೆಟ್ಟಿ ಗೋವಿಂದ, ಜಯರಾಮ್, ಜಿ.ಆರ್.ಮಹೇಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಉಮಾ, ಪದಾಧಿಕಾರಿಗಳಾದ ಸಾವಿತ್ರಮ್ಮ, ಗೌರಮ್ಮ, ಭಾರತಿ, ಪದ್ಮಾ, ರುಕ್ಮಿಣಿ, ನಾಗಮ್ಮ, ಲಕ್ಷ್ಮೀ, ಸುಭದ್ರ, ಪ್ರೇಮಾ, ಸರಿತಾ, ಯಶೋದಾ ಇತರರು ಇದ್ದರು.