ಒಕ್ಕೂಟದ ತಾಲೂಕು ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷರಾದ ಸವಿತಾ ದೇವಲಾಪುರ , ತಾಲೂಕು ಸಂಚಾಲಕ ಶಿವರಾಜು, ಹೋಬಳಿ ಸಂಚಾಲಕ ನಟರಾಜು, ಶ್ರೀನಿವಾಸ, ಒಕ್ಕೂಟದ ಮುಖಂಡರಾದ ಮೊಳೆಯೂರು ಕಾವಲ್ ನಾಗೇಂದ್ರ, ಪುಟ್ಟರಾಚಯ್ಯ ಕೊತ್ತೇಗಾಲ, ಮಂಜು ಕೊತ್ತೇಗಾಲ, ನಿಂಗರಾಜನಾಯಕ, ನಿಂಗಯ್ಯ, ಸುನಂದಾ, ನಾರಾಯಣ ನಾಯಕ, ಸವಿತಾ, ದಸಂಸ (ಅಂಬೇಡ್ಕರ್ ವಾದ) ತಾ ಸಂಚಾಲಕ ಕೂಡಗಿ ಗೋವಿಂದರಾಜು ಇತರರು ಇದ್ದರು.