ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ರಾವ್, ಕಾರ್ಯದರ್ಶಿಯಾಗಿ ಎಂ.ಡಿ.ಪ್ರವೀಣ್‌ಪಾಲ್, ಉಪಾಧ್ಯಕ್ಷರಾಗಿ ಸಿ.ಡಿ.ಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ಜಿ.ಅಶೋಕ್, ಖಜಾಂಚಿಯಾಗಿ ಎಸ್.ಶಶಿರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್.ಬಾಲಾಜಿ, ಭಾರ್ಗವ್ ವಿ.ಶಿಂಧೆ, ಸಿ.ಯು.ದಿವಾಕರ್, ಟಿ.ಎಸ್. ಗುರುದತ್, ಕೆ.ಎಲ್.ನಂದಕುಮಾರ್, ವಿ.ಮೋಹನ್ ಕುಮಾರ್, ಕೆ.ಎಂ.ರಘುನಾಥ್, ಆರ್.ರಮೇಶ್‌ರಾವ್, ಕೆ.ಎನ್.ರವಿಶಂಕರ್, ಡಿ.ಶ್ರೀಹರಿ, ಸಿ.ಎಸ್.ಶ್ರೀಕಾಂತ್, ಎಸ್.ವಾಸುದೇವನ್, ಎಂ.ವಿ.ವಿನೋದ್‌ಕುಮಾರ್, ನಾಗರಾಜ್ ವಿ.ಭೈರಿ ಅಧಿಕಾರ ಸ್ವೀಕರಿಸಿದರು.