2026-31 ಸಾಲಿಗೆ ನೂತನ ಆಡಳಿತ ಮಂಡಳಿಯ 14 ನಿರ್ದೇಶಕ ಸ್ಥಾನಗಳಿಗೆ ಫೆ.5 ರಂದು ಚುನಾವಣೆ ನಡೆದಿತ್ತು. ಚುನಾವಣೆ ಸಭೆಯಲ್ಲಿ ನಿರ್ದೇಶಕರಾದ ಹೊಸಹುಂಡಿ ರಘು, ಚಂದ್ರೇಗೌಡ, ಸೂರ್ಯಕುಮಾರ್, ಆರ್.ಸರ್ವೇಶ್, ಮಿರ್ಲೆ ಸಂಜಯ್, ರಾಮೇಗೌಡ, ಬಿ.ಎನ್, ಪ್ರಭುಸ್ವಾಮಿ, ಜೆ.ಮಹದೇವ, ಡಿ. ಪದ್ಮನಾಭ, ಶಿವಣ್ಣ, ನೇತ್ರಾವತಿ, ನಳಿನಿ ಭಾಗವಹಿಸಿದ್ದರು. ಈ ಸಂದರ್ಭ ಹಾಪ್‌ಕಾಮ್ಸ್ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಇಂದುಧರ್ ಇದ್ದರು.