

ಪ್ರಮುಖ ಮುಖ್ಯಾಂಶಗಳು
ಅವಿನಾಶ್ ಜೈನಹಳ್ಳಿ ಮೈಸೂರು
ಅಮ್ಮನನ್ನು ಕಳೆದುಕೊಂಡು ಕಾಡಿನಲ್ಲಿ ಅಲೆದಾಡಿದ್ದ!
ಭೀಮ ಆನೆಗೆ ಈ ಬಾರಿ ಗಜಪಡೆಯಲ್ಲಿ ಅವಕಾಶ ನೀಡಲಾಗಿಲ್ಲ. ಭೀಮನಿಗೆ ಮಸ್ತ್ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಸದ್ಯಕ್ಕೆ ಕಾಯ್ದಿರಿಸಲಾಗಿದೆ. ಮಸ್ತ್ ಕಡಿಮೆಯಾದ ಬಳಿಕ ದಸರಾ ಮಹೋತ್ಸವಕ್ಕೆ ಕರೆತರುವ ಸಾಧ್ಯತೆ ಇದೆ. ಭೀಮನಿಗೆ ಅಪಾರ ಅಭಿಮಾನಿಗಳಿದ್ದು, ಆತನನ್ನು ದಸರಾದಲ್ಲಿ ಕಾಣಲು ಜನರು ಉತ್ಸುಕರಾಗಿದ್ದಾರೆ.
— -ಡಾ.ಎಸ್.ಎಸ್.ರವಿಶಂಕರ್, ಅರಣ್ಯ ಸಂರಕ್ಷಣಾಧಿಕಾರಿ