ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜು ಸಿದ್ದಪ್ಪ ಅಂಕಸದೊಡ್ಡಿ, ಹಿರಿಯ ವಕೀಲರಾದ ಸಂತೋಷ್ ನಾಗರಾಳೆ, ಮೈಸೂರು ವಕೀಲ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಪ್ರಾದೇಶಿಕ ಫೆಲಿಸಿಟೇಟರ್, ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಕೆ.ಮಧುಸೂದನ್, ಮಾದಕ ವಸ್ತು ವಿರೋಧ ಜಾಗೃತ ಸಮಿತಿಯ ಪ್ರೊ.ಕೆ.ಸರಿತಾ, ಮನೋವಿಭಾಗದ ಮುಖ್ಯಸ್ಥರು ಮತ್ತು ರ‌್ಯಾಗಿಂಗ್ ವಿರೋಧಿ ಸಮಿತಿಯ ಡಾ.ವಾಣಿ ಆರ್.ಬಲ್ಲಾಳ್ ಇನ್ನಿತರರಿದ್ದರು.