ಯರಗಂಬಳ್ಳಿ ಗ್ರಾಪಂಗೆ, ಬಿಳಿಗಿರಿರಂಗನಬೆಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಂ.ಕುಮಾರಸ್ವಾಮಿ, ಬಿಳಿಗಿರಿರಂಗನಬೆಟ್ಟ ಗ್ರಾಪಂಗೆ ತಾಪಂ ಸಹಾಯಕ ನಿರ್ದೇಶಕ ಕೆ.ಎಂ.ರವೀಂದ್ರ, ಗುಂಬಳ್ಳಿ ಗ್ರಾಪಂಗೆ ಸಹಾಯಕ ಕೃಷಿ ನಿರ್ದೇಶಕ ಎನ್.ಜಿ.ಅಮೃತೇಶ್ವರ್, ಅಂಬಳೆ ಗ್ರಾಪಂಗೆ ಕಮಲಮ್ಮ ಕರಿಗೇಗೌಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ರಮೇಶ್, ದುಗ್ಗಹಟ್ಟಿ ಗ್ರಾಪಂಗೆ ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ, ಹೊನ್ನೂರು ಗ್ರಾಪಂಗೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು, ಕೆಸ್ತೂರು ಗ್ರಾಪಂಗೆ ಪಂಚಾಯತ್ ರಾಜ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಚಂದ್ರಶೇಖರಮೂರ್ತಿ ಅಗರ ಗ್ರಾಪಂಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಬಿ.ವಿ.ಶಿವರಂಜಿನಿ, ಮಾಂಬಳ್ಳಿ ಗ್ರಾಪಂಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮರಯ್ಯ, ಗೌಡಹಳ್ಳಿ ಗ್ರಾಪಂಗೆ ಸಹಾಯಕ ತೋಟಗಾರಿಕಾ ನಿರ್ದೇಶಕ ನಂಜುಂಡಯ್ಯ, ಮದ್ದೂರು ಗ್ರಾಪಂಗೆ ಪಶು ವೈದ್ಯಾಧಿಕಾರಿ ಎಸ್.ಶಿವರಾಜು, ಯರಿಯೂರು ಗ್ರಾಪಂಗೆ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಿಂಗೇಗೌಡರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.