ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸುಶೀಲಾ ನಂಜಪ್ಪ(ಸಹಕಾರ ಕ್ಷೇತ್ರ), ಡಾ.ಸೋನಿಯಾ ಮಂದಣ್ಣ(ವೈದ್ಯಕೀಯ), ಡಾ.ಲಕ್ಷ್ಮೀದೇವಿ(ವೈದ್ಯಕೀಯ), ಸುಧಾಮಣಿ (ಉದ್ಯಮಿ), ಕವಿತಾ ಶ್ರೀನಿವಾಸ (ಶಿಕ್ಷಕಿ), ಚೂಡಾರತ್ನಮ್ಮ (ಸಂಕಲ್ಪಯಾತ್ರಿ), ಪಾರ್ವತಮ್ಮ (ಕ್ರೀಡಾಪಟು), ಡಿ.ಸಿ.ವಿಜಯಲಕ್ಷ್ಮೀ(ಗಾಯಕಿ) ಅವರಿಗೆ ಪದ್ಮಭೂಷಣ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.