ಜಿ.ಪಂ. ಮಾಜಿ ಅಧ್ಯಕ್ಷ ಕೆ. ಮರೀಗೌಡ, ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ತಾ.ಪಂ. ಮಾಜಿ ಸದಸ್ಯ ಜಿ.ಕೆ. ಬಸವಣ್ಣ, ಮೈಮುಲ್ ನಿರ್ದೇಶಕ ಬಿ. ಗುರುಸ್ವಾಮಿ, ಗ್ರಾ.ಪಂ. ಅಧ್ಯಕ್ಷ ರಾಮಲಿಂಗಾಚಾರಿ, ನಾಗೇಂದ್ರ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಪ್ರದೀಪ್‌ಕುಮಾರ್, ನಾಗರಾಜ್, ಮುಖಂಡರಾದ ಮಾರ್ಬಳ್ಳಿ ಕುಮಾರ್, ಸಿ.ಎಂ.ಸಿದ್ದರಾಮೇಗೌಡ, ಕೆಂಚಪ್ಪ, ರಾಜೇಗೌಡ, ಕೃಷ್ಣಮೂರ್ತಿ, ಸಿದ್ದರಾಮೇಗೌಡ, ಹರೀಶ್ ಮೊಗಣ್ಣ, ಅಹಿಂದ ಜವರಪ್ಪ, ಎಂ.ಟಿ.ರವಿಕುಮಾರ್, ಜಯರಾಮೇಗೌಡ, ಸ್ವಾಮಿಗೌಡ, ಅಂದಾನಿ, ದೇವರಾಜು, ರವಿಶಂಕರ್, ಜಿ.ಎಸ್.ಬಸವರಾಜು ಇದ್ದರು