ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಹುಲ್ ಮುತ್ತು, ಸ್ವಾಮಿ ವಿವೇಕಾನಂದ ಮೂವ್‌ಮೆಂಟ್‌ನ ವ್ಯವಸ್ಥಾಪಕ ವೆಂಕಟಸ್ವಾಮಿ, ಕ್ಯಾಚಿಂಗ್ ಹಾರ್ಟ್ಸ್ ಸಂಸ್ಥೆಯ ಶುಶ್ರೂಷಕಾಧಿಕಾರಿ ಸೌಮ್ಯಾ, ಸಂಯೋಜಕ ರಾಜೇಶ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಶರಣಪ್ಪ, ಅಸೀಮಾ ಸುಲ್ತಾನಾ, ರವಿರಾಜ್, ಅರ್ಚನಾ, ಪಿಎಚ್‌ಸಿ ಸಿಬ್ಬಂದಿ ದಿವ್ಯಾ ,ಸುಜಾತಾ, ಅಶ್ವಿನಿ, ವೀರೇಶ್, ಕೃಷ್ಣ ಲೋಕೇಶ್, ಪರಶಿವ, ನೇತ್ರಾ, ಆಶಾ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಹಾಜರಿದ್ದರು.