ಮಾದಪ್ಪ ಯೋಗೇಂದ್ರ, ಎನ್.ಮಂಜು, ಡಾ.ಕೆ.ಎಸ್.ರಘುಂದನ್, ಅಶೋಕ್ ಕುಮಾರ್, ಎಂ.ಶಶಿಧರನ್ ಕುಟ್ಟಿ, ಎ.ಎ.ಪೆಮ್ಮಯ್ಯ, ಎ.ಟಿ. ಬೋಪಣ್ಣ, ಬೋರೇಗೌಡ, ಸುಬ್ಬಯ್ಯ ಸೋಮೇಗೌಡ, ಬಿ.ಕೆ. ಸೋಮಶೇಖರ್, ಬಿ.ಎಸ್.ನರಸಿಂಹಪ್ರಸಾದ್, ಕೆ.ಎನ್. ಸೋಮಶೇಖರ್, ಎಸ್.ಮಹದೇವು, ಜಿ.ಶ್ರೀನಿವಾಸಯ್ಯ, ಆರ್.ಮಹದೇವ ರಾವ್, ಸಿ.ಬಿ.ಚಲುವೇಗೌಡ, ಪಿ.ಜಿ.ಚಂದ್ರಶೇಖರ್, ಎ.ವಿ.ಆಶಾ, ಕೆ.ಜಯಲಕ್ಷ್ಮೀ, ಶರ್ಮಿಳಾ ಅರಸ್, ಎಚ್.ಜಿ.ಸುಷ್ಮಾ, ಟಿ.ಜಿ.ಆಶಾ, ವಿ.ರೇಖಾ, ಎನ್.ಆರ್. ಶೋಭಾ, ಕೆ.ಎ.ಭಾಗೀರಥಿ, ಟಿ.ಎಸ್.ಸುಬ್ಬಲಕ್ಷ್ಮೀ, ಸುಜಾತಾ, ರಾಣಿ ಬಿ. ರಾಜ್, ವಿಜಯಾ ರಮೇಶ್, ಬಿ.ಮಂಜಮ್ಮ, ಎಚ್.ಎಂ.ಭಾರತಿ, ಪಾರ್ವತಿ ಕಾಂತರಾಜ್ ಅವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪದಕ ಪಡೆದಿದ್ದಾರೆ. ಜತೆಗೆ ಜ.28ರಿಂದ ಫೆ.1ರವರೆಗೆ ಕೇರಳದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಬಿ. ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.