ಇವರಿಗೆ ನಟುವಾಂಗದಲ್ಲಿದಲ್ಲಿ ಗುರು ವಿದುಷಿ ಸಿ.ಎನ್.ಅನಿತಾ, ಹಾಡುಗಾರಿಕೆಯಲ್ಲಿ ವಿದ್ವಾನ್ ವಿ.ಸೂರಜ್ ಲಾಲ್, ಕುಮಾರಿ ನಯನ ನಾಗರಾಜ್, ಮೃದಂಗ ವಾದನದಲ್ಲಿ ವಿದ್ವಾನ್ ಕಲಾಮಂಡಲಂ ಜಿತಿನ್ ಜೈಮೋನ್, ವೇಣುವಾದನದಲ್ಲಿ ವಿದ್ವಾನ್ ಶ್ರೀಹರಿ ಕೊಟ್ಟಕಲ್, ರಿದಂ ಪ್ಯಾಡ್ಸ್‌ನಲ್ಲಿ ಗುರುದತ್ ಹುಣಸೂರು ಸಹಕಾರ ನೀಡಲಿದ್ದಾರೆ.