

ಮೈಸೂರು: ಹುಣಸೂರು ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಎಲ್ಲ 31 ವಾರ್ಡ್ಗಳ ಫಲಿತಾಂಶವೂ ಪ್ರಕಟವಾಗಿದೆ. ಹುಣಸೂರಿನಲ್ಲಿ ಅಧಿಕಾರ ಹಿಡಿಯುವತ್ತ ಕಾಂಗ್ರೆಸ್ ದಾಪುಗಾಲು ಹಾಕಿದೆ.
ಒಟ್ಟು 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ - 14, ಜನತಾದಳ - 7, ಬಿಜೆಪಿ - 3 (22ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು), ಪಕ್ಷೇತರ - 5 ಹಾಗೂ ಎಸ್‌ಡಿಪಿಐ - 2 ಸ್ಥಾನದಲ್ಲಿ ಜಯ ಸಾಧಿಸಿವೆ.
ಹುಣಸೂರು ನಗರಸಭೆಯಲ್ಲಿ ಗೆಲುವು ದಾಖಲಿಸಿದ ಅಭ್ಯರ್ಥಿಗಳು ಮತ್ತು ಪಕ್ಷದ ವಿವರ ಇಂತಿದೆ.
1. ದೇವರಾಜ್- ಜೆಡಿಎಸ್
2. ಆಶಾರಾಣಿ- ಪಕ್ಷೇತರ
3. ಅನಿಷಾ- ಕಾಂಗ್ರೆಸ್
4. ಭವ್ಯಾ- ಕಾಂಗ್ರೆಸ್
5. ಸ್ವಾಮಿಗೌಡ- ಕಾಂಗ್ರೆಸ್
6. ದೇವನಾಯ್ಕ- ಕಾಂಗ್ರೆಸ್
7. ಶರವಣ- ಜೆಡಿಎಸ್
8. ಸತೀಶ್- ಪಕ್ಷೇತರ
9. ಸಮೀನಾ ಫರ್ವೇಜ್- ಕಾಂಗ್ರೆಸ್
10. ರಮೇಶ- ಪಕ್ಷೇತರ
11. ಹರೀಶ್ ಕುಮಾರ್- ಬಿಜೆಪಿ
12. ವಿವೇಕ್- ಬಿಜೆಪಿ
13. ಮಾಲಕ್ ಪಾಷಾ- ಪಕ್ಷೇತರ
14. ಸಾಯಿಂತಾಜ್- ಜೆಡಿಎಸ್
15. ಸೌರಭ ಸಿದ್ದರಾಜು- ಕಾಂಗ್ರೆಸ್
16. ಕೃಷ್ಣರಾಜ ಗುಪ್ತ- ಜೆಡಿಎಸ್
17. ಮನು- ಕಾಂಗ್ರೆಸ್
18. ಎಚ್.ಎನ್. ರಮೇಶ್- ಕಾಂಗ್ರೆಸ್
19. ಶ್ರೀನಾಥ್- ಜೆಡಿಎಸ್
20. ಫರ್ವೀನ್ ತಾಜ್- ಪಕ್ಷೇತರ
21. ರಾಣಿ ಪೆರುಮಾಳ್- ಜೆಡಿಎಸ್
22. ಝಬಿವುಲ್ಲಾ ಖಾನ್- ಕಾಂಗ್ರೆಸ್
23. ರಂಜಿತಾ- ಕಾಂಗ್ರೆಸ್
24. ಗೀತಾ- ಕಾಂಗ್ರೆಸ್
25. ಮಂಜು- ಕಾಂಗ್ರೆಸ್
26. ಗಣೇಶ ಕುಮಾರಸ್ವಾಮಿ- ಬಿಜೆಪಿ
27. ರಾಧಾ- ಜೆಡಿಎಸ್
28. ಶ್ವೇತಾ ಮಂಜು- ಕಾಂಗ್ರೆಸ್
29. ಪ್ರಿಯಾಂಕಾ ಥಾಮಸ್- ಕಾಂಗ್ರೆಸ್
30. ಸಮೀನಾಬಾನು- ಎಸ್‌ಡಿಪಿಐ
31. ಸೈಯದ್ ಯೂನಿಸ್- ಎಸ್‌ಡಿಪಿಐ