

ಮೈಸೂರು: ಚಾಂದ್ರಮಾನ ಯುಗಾದಿಯ ಅಂಗವಾಗಿ ನಗರದ ಹಳೆ ಅಗ್ರಹಾರದ ಬಸವೇಶ್ವರ ವೃತ್ತದ ಬಳಿಯ ಮೈಸೂರು ವಾಸುದೇವಾಚಾರ್ಯರ ಮನೆಯಲ್ಲಿ ಮಾರ್ಚ್ 30 ರಂದು ಬೆಳಗ್ಗೆ 10.30ಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಚೆನ್ನೈನ ವಿ.ರೋಹಿಣಿ ಶ್ರೀನಾಥ್(ಗಾಯನ), ವಿ.ಶ್ರೀನಾಥ್ ಅಯ್ಯರ್(ವೈಲಿನ್), ವಿ.ಶಿವರಾಮನ್ ಶ್ರೀನಾಥ್(ಮೃದಂಗ) ಕಾರ್ಯಕ್ರಮ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.