ಹುಬ್ಬಳ್ಳಿ : ಇಲ್ಲಿನ ಸರ್ ಸಿದ್ದಪ್ಪ ಕಂಬಳಿ ರಸ್ತೆಯ ನಗರಕರ್ ಲೈಬ್ರರಿಯ ಆರ್ಟಿಸ್ಟ್ ಫೋರಮ್ ವತಿಯಿಂದ ನ. 16ರಂದು ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ..ಗಾಯಕ ಪಂ. ರಮೇಶ ಕುಲಕರ್ಣಿ ಅವರ ಸಂಗೀತಕ್ಕೆ ಕೃಷ್ಣಕುಮಾರ ಕುಲಕರ್ಣಿ ಅವರು ತಬಲಾ ಹಾಗೂ ಬಸವರಾಜ ಹಿರೇಮಠ ಅವರು ಸಂವಾದಿನಿಯಲ್ಲಿ ಸಾಥ ನೀಡಲಿದ್ದಾರೆ.