ಸಂಗೀತ ಬದುಕಿನ ಸಂಜೀವಿನಿ

21ATHANIGRAMIN1
Published on

ಅಥಣಿ ಗ್ರಾಮೀಣ: ಹಳ್ಳಿಗಳ ಜಾತ್ರೆಯಲ್ಲಿ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವ ಜಾತ್ರಾ ಕಮಿಟಿಯವರ ಕಾರ್ಯ ಶ್ಲಾಘನೀಯ ಎಂದು ಕೌಲಗುಡ್ಡದ ಸಿದ್ಧಸಿರಿ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಸ್ಯ, ಸಂಗೀತ ಮತ್ತು ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತವು ಜೀವನದ ಸಂಜೀವಿನಿಯಾಗಿದೆ ಎಂದರು.

ಅರ್ಚಕ ಶಂಕರಯ್ಯ ಹಿರೇಮಠ, ಸದಾಶಿವ ಹರಪಳೆ, ಲಿಂಗರಾಜ ಮುಧೋಳ, ಸಹದೇವ ಸೂರ್ಯವಂಶಿ, ಭೀರಪ್ಪ ಕಡಗಂಚಿ, ತುಕಾರಾಮ ದೇವಖಾತೆ, ಶಂಕರ ಗಡದೆ, ದಿಲೀಪ ಮರಗಾಳೆ, ರೇವಣಸಿದ್ಧ ಸತ್ತಿ, ನಿಜಲಿಂಗ ಬಡಕೆ, ಸಂಗಪ್ಪ ಡಂಬಳಿ, ಸಿಕಂದರ್ ಮುಜಾವರ, ಸೋಮಶೇಖರ ಝರೆ, ಲಾಲು ನದ್ಾ, ಮೈನುದ್ದಿನ್ ಡೊಂಗರಗಾಂವ, ಭರತ ಬಂಡಗರ, ರವಿ ಸಿಂಗೆ, ಕುಮಾರ ಮುಧೋಳ, ಗಣೇಶ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net