ನವನಗರದಲ್ಲಿ ಸ್ವರ ಸಂಜೆ

Published on

ಹುಬ್ಬಳ್ಳಿ: ಇಲ್ಲಿಯ ಅವ್ವ ಜನಸೇವಾ ಟ್ರಸ್ಟ್ ವತಿಯಿಂದ "ಸ್ವರಸಂಜೆ, ಸಂಗೀತ ನಮನ' ಹಿಂದುಸ್ತಾನಿ ಗಾಯನ ಕಾರ್ಯಕ್ರಮವನ್ನು ಮೇ 17ರಂದು ಸಂಜೆ 7ಕ್ಕೆ ನವನಗರದ ಬಸವಾ ಎಸ್ಟೇಟ್ನಲ್ಲಿ ಆಯೋಜಿಸಲಾಗಿದೆ.

ಶಕುಂತಲಾ ರಮೇಶಗೌಡ ರೆಡ್ಡಿ ಅವರ ಸ್ಮರಣಾರ್ಥ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಶಿವು ಜೀವಿ ಗಾಯನ ನಡೆಸಿಕೊಡುವರು. ವಿಶ್ವೇಶ್ವರಯ್ಯ ಚೌಕಿಮಠ ಕೊಳಲು ವಾದನ, ಮಲ್ಲಿಕಾರ್ಜುನ ಚೌಕಿಮಠ ಹಾಮೋರ್ನಿಯಂ, ಮಲ್ಲೇಶ ಹೂಗಾರ ತಬಲಾ ಸಾಥ್ ನಿಡುವರು ಎಂದು ಶ್ರೀದೇವಿ ರೆಡ್ಡಿ, ರೂಪಾ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net