ಹುಬ್ಬಳ್ಳಿಯಲ್ಲಿ ಸ್ವರ ಶ್ರದ್ಧಾಂಜಲಿ

IMG_20241027_205018_828.jpg
Published on

ಹುಬ್ಬಳ್ಳಿ: ಇಲ್ಲಿಯ ಪರಂಪರಾ ಸಂಗೀತ ಪ್ರತಿಷ್ಠಾನ ಮತ್ತು ಸಂಗೀತ ಗ್ರಾಮ ಆಶ್ರಯದಲ್ಲಿ ಸಂಗೀತ ರತ್ನ ಉಸ್ತಾದ ಅಬ್ದುಲ್ ಕರೀಮಖಾನ್ ಸಾಹೇಬರ ಸ್ಮರಣೆಯಲ್ಲಿ ಭಾನುವಾರ ನಗರದ ಸ್ಟೇಶನ್ ರಸ್ತೆ ಈಶ್ವರ ದೇವಸ್ಥಾನದಲ್ಲಿ "ಸ್ವರ ಶ್ರದ್ಧಾಂಜಲಿ' ಕಾರ್ಯಕ್ರಮ ನಡೆಯಿತು.

ಕಲಾವಿದೆ ಐಶ್ವರ್ಯಾ ದೇಸಾಯಿ ಸಂಗೀತ ಕಚೇರಿ ನಡೆಸಿದರು. ಬಸು ಹಿರೇಮಠ ಹಾಮೋರ್ನಿಯಂ, ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಿದರು. ವಿವಿಧ ಕಲಾವಿದರು ಸಂಗೀತ ಕಚೇರಿ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net