ವಿಜಯವಾಣಿ ಸಂಗೀತ ಸುಧೆಯಲ್ಲಿ ಮಿಂದೆದ್ದ ಜನ

20240413_190428.jpg
Published on


-ರಂಜಿಸಿದ 'ವಿಜಯವಾಣಿ ಸಂಗಿತ ಸಂಜೆ' ಆಲಿಸಲು ಕಿಕ್ಕಿರಿದ‌ ಜನರು
ಬೆಳಗಾವಿ: ನೆಹರು ನಗರದ ಕನ್ನಡ ಭವನದಲ್ಲಿ ಶನಿವಾರ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಮ್ಮಿಕೊಂಡಿದ್ದ ಸಂಗೀತ ಸುಧೆಯಲ್ಲಿ ‌ಮಿಂದೆದ್ದ ಜನ.
ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಗಾಯನ ಹಾಗೂ ದಾಸವಾಣಿ ಕಾರ್ಯಕ್ರಮ,ಯುವ ಕಲಾವಿದ ಅಂಕುಶ್ ಎನ್.ನಾಯಕ್ ಸಿತಾರ್ ವಾದನ,. ಖ್ಯಾತ ಯುವ ತಬ್ಲಾಪಟು ಯಶವಂತ ವೈಷ್ಣವ ತಬ್ಲಾ ಸಾಥ್ ನೀಡಲಿದ್ದಾರೆ. ನರೇಂದ್ರ ನಾಯಕ ಹಾರ್ಮೋನಿಯಂನಲ್ಲಿ, ಸುರ್ಯಕಾಂತ ಸುರ್ವೆ ರಿದಮ್ ವಾದ್ಯ ಹಾಗೂ ಶ್ರೀದತ್ತ ಪ್ರಭು ಪಖಾವಾಜ್ ಅವರ ಸಂಗೀತ ಸುಧೆ ಎಲ್ಲರ ಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net