ಐಮಂಗಲ ಪಂಚಾಯಿತಿಗೆ ಮೂರ್ಕಣಪ್ಪ

AML ELECTION 3
Published on

ಐಮಂಗಲ: ಐಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಸ್.ಎನ್.ಮೂರ್ಕಣಪ್ಪ, ಉಪಾಧ್ಯಕ್ಷರಾಗಿ ಜಿ.ವೀಣಾ ಚುನಾಯಿತರಾದರು.

ಬುಧವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಹನುಮಂತರಾಯಪ್ಪ, ಚಂದ್ರಶೇಖರ್ ಚುನಾವಣಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸಿದರು, ಪಿಡಿಒ ಎಂ.ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net