ಅಳಿಯನನ್ನು ಹೋಡೆದು ಕೊಂದ ಮಾವ

Murder
Published on

ಶಿರಸಿ: ತನ್ನ ಮಗಳ ಗಂಡ ( ಅಳಿಯ) ನನ್ನೇ ಮಾರಲಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಘಟನೆ ಶಿರಸಿ ತಾಲೂಕು ಮಳಲಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ವೆಂಕಟರಮಣ ಗೌಡ ಈ ಕೃತ್ಯ ಮಾಡಿದವನಾಗಿದ್ದಾನೆ. ಅಳಿಯ ಮಂಜುಗೌಡ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net