ಬೆಳಗಾವಿ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನುಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿಯೇ ಪತ್ನಿಯ ಕಣ್ಣೆದುರಲ್ಲೇ ಪತಿಯ ಬರ್ಬರ ಹತ್ಯೆಯಾಗಿರುವ ಘಟನೆ ಸೋಮವಾರ ನಡೆದಿದೆ.
ವಡೇರಹಟ್ಟಿ ಗ್ರಾಮದ ಶಂಕರ ಜಗಮೋತಿ (27) ಕೊಲೆಯಾದ ಯುವಕ.
ಮೂಡಲಗಿ ತಾಲೂಕಿನ ಬೈರನಟ್ಟಿ ಗ್ರಾಮದ ಯುವಕನನ್ನ ಪೊಲೀಸರು ವಿಚಾರಣೆ ಗೆ ಒಳಪಡಿಸಿದ್ದಾರೆ.