ಕೊಲೆ ಪ್ರಕರಣಕ್ಕೆ ಸಹಕಾರ, ಇಬ್ಬರ ಬಂಧನ

swamiji arrest
Published on

ಕೊಕಟನೂರ: ಇತ್ತೀಚೆಗೆ ಸತ್ತಿ ಗ್ರಾಮದ ಹೊರವಲಯದಲ್ಲಿ ಪ್ರೇಯಸಿಯ ಪತಿಯ ಕೊಲೆಗೆ ಸಹಕಾರ ನೀಡಿದ್ದ ಇಬ್ಬರು ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ವಿಜಯಕುಮಾರ ಜ್ಞಾನೇಶ್ವರ ಗೋಡಮಲೆ ಹಾಗೂ ಅಥಣಿ ಪಟ್ಟಣದ ರಾಹುಲ ಸಂಜಯ ಶಿಂಧೆ ಬಂಧಿತರು. ಅಥಣಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net