ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಮುಂಗರವಾಡಿ

New Mungarwadi
Published on

ಹುಬ್ಬಳ್ಳಿ : ಲಯನ್ಸ್ ಪರಿವಾರದ ಮಾಜಿ ಅಧ್ಯಕ್ಷರು ಹಾಗೂ ಲೆಕ್ಕ ಪರಿಶೋಧಕ ಚೆನ್ನವೀರ ಮುಂಗರವಾಡಿ ಅವರು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ರೈಲ್ವೆ ಸಚಿವಾಲಯವು ಇವರನ್ನು ಎರಡು ವರ್ಷಗಳವರೆಗೆ (2024ರ ಆ. 18 ರಿಂದ 2026ರ ಆ. 15ರವರೆಗೆ) ನೇಮಕಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net