ಸಿಬ್ಬಂದಿಯಿಂದ ಗೋ ವಿಹಾರದಲ್ಲಿ ವೃಕ್ಷಾರೋಪಣ

PTR_5 JUN_5
Published on

ಪುತ್ತೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಳಿಯ ವೃಕ್ಷಾರೋಪಣದ ಭಾಗವಾಗಿ ಮುಳಿಯ ಜ್ಯುವೆಲ್ಸ್ ವತಿಯಿಂದ ಸಂಸ್ಥೆಯ ಸಿಬ್ಬಂದಿ ಸೇರಿ ಮುಳಿಯ ಗೋ ವಿಹಾರದಲ್ಲಿ ಗಿಡಗಳನ್ನು ನೆಟ್ಟರು.


ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯನಿರ್ವಹಣಾಽಕಾರಿ ಶಿವ ಕೃಷ್ಣಮೂರ್ತಿ, ಆಪ್ತ ಸಹಾಯಕ ಸುಮಂತ್, ಪ್ರಾಡಕ್ಟ್ ಮ್ಯಾನೇಜರ್ ಪ್ರಶಾಂತ್, ಮಾರುಕಟ್ಟೆ ಮುಖ್ಯಸ್ಥ ಸಂಜೀವ, ಮಾನವ ಸಂಪನ್ಮೂಲ ಅಽಕಾರಿ ಶ್ಯಾಮ್ ಮೂರ್ತಿ, ಲೆಕ್ಕ ಪರೀಕ್ಷಕ ಭವಿತ್, ಪುತ್ತೂರು ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಸಿಬ್ಬಂದಿ ಮಹೇಂದ್ರ, ನವ್ಯ, ರಾಜಶ್ರೀ, ವೈಶಾಲಿ, ರೇಷ್ಮಾ, ಸೋನಾಲ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net