ಶಿಲಾಧರಗೆ ಪಿಎಚ್‌ಡಿ ಪ್ರದಾನ

MDL-6-1
Published on

ಮುಧೋಳ: ನಗರದ ಶಿಲಾಧರ ಪವಾರ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರದಾನ ಮಾಡಿದೆ.

ಡಾ.ಡಿ.ಸೊನಾರ್ ನಂದಪ್ಪ ಮಾರ್ಗದರ್ಶನದಲ್ಲಿ ಪವಾರ ಅವರು ಗಣಿತಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ ‘ಎ ಸ್ಟಡಿ ಆನ್ ಸಮ್ ಕಾಂಟ್ರೀಬ್ಯೂಷನ್ ಟು ಟೋಪಾಲಾಜಿಕಲ್ ಇಂಡೆಸಿಸ್ ಆಫ್ ಗ್ರಾಪ್ಸ್ ಆ್ಯಂಡ್ ರಿಲೇಟೆಡ್ ಆಸ್ಪೆಕ್ಟ್ಸ್’ ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net