ಜಿಲ್ಲಾಮಟ್ಟದ ತೆರಬಂಡಿ ಸ್ಪರ್ಧೆ

MDL 10-1
Published on

ಮುಧೋಳ: ನಗರದ ಹೊರ ವಲಯದ ಮಹಾಲಿಂಗಪುರ ರಸ್ತೆ ಪಕ್ಕದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ಸೇನಾನಿಗಳಿಗೆ ಅಭಿನಂದನೆ ಸಮಾರಂಭ ಹಾಗೂ ಜಿಲ್ಲಾಮಟ್ಟದ ತೆರಬಂಡಿ ಸ್ಪರ್ಧೆಯನ್ನು ಯುವ ಮುಖಂಡ ಸಂಜು ಕರಿಯಪ್ಪನವರ ಉದ್ಘಾಟಿಸಿದರು. ವಿವಿಧ ಗ್ರಾಮದಿಂದ ಹಲವಾರು ಎತ್ತಿನ ಬಂಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶಂಕರ ಕಮತಗಿ, ದುಂಡಪ್ಪ ಯರಗಟ್ಟಿ, ಸಂಗಪ್ಪ ಮೇತ್ರಿ, ಕಲ್ಮೇಶ ಹಣಗೂಜಿ, ದಯಾನಂದ ವಸದ, ಮಂಜು ಮುಚ್ಚಂಡಿ, ರಮೇಶ ತೇಲಿ, ಮಾಂತು ಹೊಸಕೋಟಿ, ಸದಾಶಿವ ಹಣಗೂಜಿ, ಸಂತೋಷ ಹಜೇರಿ ಹಾಗೂ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸದಸ್ಯರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net