ಬಿಇಒ ಕಚೇರಿ ಆವರಣದಲ್ಲಿ ಕಲ್ಲಾಮೆ ಪತ್ತೆ

MBL 7-3
Published on

ಮುದ್ದೇಬಿಹಾಳ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಕಲ್ಲಾಮೆಯೊಂದು ಪತ್ತೆಯಾಗಿದೆ. ಕಚೇರಿಯ ಎ್ಡಿಸಿ ಸಿದ್ದನಗೌಡ ಪಾಟೀಲ ಅವರಿಗೆ ಕಾಣಿಸಿಕೊಂಡ ಕಲ್ಲಾಮೆ ಬಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದಾಗ ಅರಣ್ಯ ರಕ್ಷಕ ವೈ.ಎಂ.ಹಿರೇಕುರಬರ ಆಗಮಿಸಿ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಶಿಕ್ಷಣ ಸಂಯೋಜಕ ಎ.ಎಸ್.ಬಾಗವಾನ, ಎಚ್.ಎ. ಮೇಟಿ, ಕೆ.ಡಿ.ಚವ್ಹಾಣ್, ಎಸ್.ಪಿ.ವಿಜಯಕರ್, ಆರ್.ಜಿ.ಬನ್ನೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net