ಎಂಎಸ್ಸಿ ನರ್ಸಿಂಗ್​ನಲ್ಲಿ ಅಶ್ವಿನಿಗೆ ಚಿನ್ನದ ಪದಕ

1MDLG1 Ashwini Biradi
Published on

ಮೂಡಲಗಿ: ಪಟ್ಟಣದ ಅಶ್ವಿನಿ ಮಾರುತಿ ಬಿರಡಿ ರಾಜೀವಗಾಂಧಿ ವಿಶ್ವವಿದ್ಯಾಲಯದ ಬಾಗಲಕೋಟೆಯ ಸಜ್ಜಲ ಶ್ರೀ ನರ್ಸಿಂಗ್​ ಮಹಾವಿದ್ಯಾಲಯದಲ್ಲಿ ಎಂಎಸ್ಸಿ ನರ್ಸಿಂಗ್​ ಒಬಿಜಿ ವಿಭಾಗದ ಪರೀೆಯಲ್ಲಿ 83.74% ಅಂಕ ಪಡೆದು ಚಿನ್ನದ ಪದಕ ಪಡೆದಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಪ್ರಾಚಾರ್ಯ ಡಾ.ದೀಲಿಪ್​ ಎಸ್​. ನಾಟೇಕರ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net