ಶ್ರೀ ಬ್ರಹ್ಮೇಶ್ವರ ಸ್ವಾಮಿ ದೇಗುಲಕ್ಕೆ ಶ್ರೇಯಸ್ ಭೇಟಿ

HRS 1
Published on

ಹಿರಿಸಾವೆ : ಗ್ರಾಮದ ಕೆರೆ ಏರಿ ಮೇಲಿರುವ ಶ್ರೀ ಬ್ರಹ್ಮೇಶ್ವರ ಸ್ವಾಮಿ ದೇಗುಲಕ್ಕೆ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಮಂಗಳವಾರ ಭೇಟಿ ನೀಡಿ ಪೂಜೆ ಸಮರ್ಪಿಸಿದರು. ಮುಖಂಡರಾದ ಮಹೇಶ್, ಬ್ಯಾಡರಹಳ್ಳಿ ಯೋಗೇಶ, ಹರೀಶ್, ಶಶಿಕುಮಾರ, ಅರಳಿ ಮರದ ಮನು, ಉದಯ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net