ಬೆಳಗಾವಿಗೆ ಆಗಮಿಸಿದ ಮಹಿಳಾ ಸಂಸದರ ನಿಯೋಗ

IMG-20231216-WA0004.jpg
Published on


ಬೆಳಗಾವಿ: ತಾಲೂಕಿನ ವಂಟಮೂರಿ ಗ್ರಾಮದ ಹೆಣ್ಣು ಮಗಳ ನಿರ್ವಸ್ತ್ರಗೊಳಿಸಿ ನಡಿಸಿದ ಹಲ್ಲೆ ಪ್ರಕರಣದ ಸಮಗ್ರ ತನಿಖೆಯ ವರದಿ ಪಡೆದುಕೊಂಡು ಸಂತ್ರಸ್ತರಿಗೆ ಸಾಂತ್ವಾನ ಹೇಳಲು ದೆಹಲಿ ಯಿಂದ ಆಗಮಿಸಿದ ಸಂಸದರ ನಿಯೋಗ.
ಶನಿವಾರ ಬೆಳಗ್ಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ   ಸಂಸದರಾದ ಅಫ್ರಜಿತಾ ಸಾರಂಗಿ, ಸುನಿತಾ ದುಗ್ಗಲ್,  ಲಾಕೆಟ್ ಚಟರ್ಜಿ,  ರಂಜಿತಾ ಕೋಲಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳಾದ  ಆಶಾ ಲಾಕ್ರ ಆಗಮಿಸಿದರು. ಈ ವೇಳೆ ಬೆಳಗಾವಿ ಬಿಜೆಪಿ ಮುಖಂಡರಯ, ಸಂಸದರು, ಶಾಸಕರು ಬರ ಮಾಡಿಕೊಂಡರು.
ನಗರದ  ಸಾರ್ವಜನಿಕ ಜಿಲ್ಲಾ ಅಸ್ಪತ್ರೆಗೆ ಭೇಟಿ ನೀಡಿ ಮಹಿತಿ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net