ಉತ್ತರ ಕನ್ನಡದಲ್ಲಿ ಕಾಗೇರಿ ಪ್ರಾರಂಭದಿಂದಲೇ ಮುನ್ನಡೆ

Election counting
Published on

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾರಂಭಿಕ ಸುತ್ತಿನಲ್ಲೇ ಭಾರಿ ಮುನ್ನಡೆ ಸಾಧಿಸಿದ್ದಾರೆ.
5 ಸುತ್ತುಗಳು ಪೂರ್ಣವಾಗಿದ್ದು, ಕಾಗೇರಿ 55384 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ನ ಡಾ.ಅಂಜಲಿ ನಿಂಬಾಳಕರ್ 23089 ಮತಗಳನ್ನು ಪಡೆದಿದ್ದು, ಕಾಗೇರಿ 32295 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ನೋಟಾಕ್ಕೆ ಮೂರನೇ ಸ್ಥಾನ

ಬಿಜೆಪಿ ಕಾಂಗ್ರೆಸ್‌ ಬಿಟ್ಟರೆ ನೋಟಾ ಮೂರನೇ ಸ್ಥಾನ ಪಡೆದಿದ್ದಾರ. 758. ಮತ‌ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net