ಹಣದಿಂದ ಮಂಡ್ಯದ ಜನರನ್ನು ಕೊಂಡುಕೊಳ್ಳಲು ಆಗಲ್ಲ

HDK
ಎಚ್.ಡಿ.ಕುಮಾರಸ್ವಾಮಿ
Published on

ಮಂಡ್ಯದಲ್ಲಿ ಹಣ ನಡೆಯಲ್ಲ, ಶಿವಕುಮಾರ್ ಹಣ, ದುರಹಂಕಾರ, ದರ್ಪದಿಂದ ನಾನು ಸೋಲುತ್ತೇನೆ ಎಂದಿದ್ದಾರೆ. ಆದರೆ, ಮಂಡ್ಯ ಜನ ನನ್ನ ಪರ ಇದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಆದರೆ ನನ್ನ ಸೋಲು, ಗೆಲುವು ಅವರ ಕೈಯಲ್ಲಿ ಇಲ್ಲ. ಜತೆಗೆ ಹಣದಿಂದ ಮಂಡ್ಯದ ಜನರನ್ನು ಕೊಂಡುಕೊಳ್ಳಲು ಆಗಲ್ಲ. ರಾಹುಲ್ ಗಾಂಧಿ ಮುಕ್ಕಾಲು ಗಂಟೆ ಭಾಷಣದಿಂದ ಯಾವ ಪರಿವರ್ತನೆಯೂ ಆಗಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net