ಮೊಳಕಾಲ್ಮೂರಲ್ಲೂ ವೀಕ್ಷಣೆ

MLK veekshane 07
Published on

ಮೊಳಕಾಲ್ಮೂರು: ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಡಿಜಿಟಲ್ ಪೂರ್ವ ತಾಲೀಮು ವೀಕ್ಷಣೆ ಜರುಗಿತು.

ಜಿಪಂ ಸದಸ್ಯ ಡಾ.ಯೋಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಕೆಪಿಸಿಸಿ ವೀಕ್ಷಕ ಮೋಹನ್‌ಬಾಬು, ಪಾಟೀಲ್, ನಾಗೇಶ್ ರೆಡ್ಡಿ, ಮೆಹಬೂಬ್, ವೆಂಕಟೇಶ್, ನಾಗರಾಜ್, ಅಬ್ದುಲ್ಲಾ, ಓಬಣ್ಣ, ಗೋಪಾಲ, ಶಿವಲಿಂಗ, ಜಬ್ಬರ್ ಸಾಬ್, ಮಲ್ಲಿಕಾರ್ಜುನ, ತಿಪ್ಪೇಶಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net