ಆಹಾರ ಕಿಟ್ ವಿತರಣೆ

MLK KIT 23
Published on

ಮೊಳಕಾಲ್ಮೂರು: ಪಟ್ಟಣದ 25 ಬಡಕುಟುಂಬಗಳಿಗೆ ಗುರುವಾರ ಎಸ್‌ಬಿಐ ಬ್ಯಾಂಕ್‌ನಿಂದ ಆಹಾರ ಕಿಟ್ ವಿತರಿಸಲಾಯಿತು.

ಬ್ಯಾಂಕ್ ವ್ಯವಸ್ಥಾಪಕ ಬಿ.ವಿ.ಚನ್ನಕೇಶವ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡತನದಿಂದ ಸಂಕಷ್ಟದಲ್ಲಿರುವ ಜನರ ಹಸಿವು ನೀಗಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಬ್ಯಾಂಕ್‌ನ ಹಿರಿಯ ಲೆಕ್ಕಪರಿಶೋಧಕ ಬಿ.ಎ.ಹೊನ್ನೂರಪ್ಪ, ವಿ.ಸತೀಶ್, ವೀರ ಕುಮಾರ್, ಭರತ್ ಕುಮಾರ್, ವಿಜಯಲಕ್ಷ್ಮೀ, ಚೇತನ್, ಸುನಂದಮ್ಮ, ತಿಪ್ಪೇಸ್ವಾಮಿ ನಾಯಕ, ಅನುಷಾ, ಸಿ.ಕೀರ್ತಿ, ಮಧುಸೂಧನ, ಶ್ರೀನಿವಾಸ್, ವಿಜಯಕುಮಾರ್, ಓಬಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net