ನೌಕರರಿಂದ 350 ಬಡ ಕುಟುಂಬಕ್ಕೆ ಆಹಾರ ಪದಾರ್ಥ ವಿತರಣೆ

mlk kit vi.. may.. 5.
Published on

ಮೊಳಕಾಲ್ಮೂರು: ತಾಲೂಕಿನ ಕೋನಸಾಗರ ಗ್ರಾಮದ ಕೆಲ ನೌಕರರು ಹಾಗೂ ಸ್ನೇಹಿತರ ಒಕ್ಕೂಟದವರು ಸ್ವಗ್ರಾಮದ ಅಂಗವಿಕಲರು, ವಯೋವೃದ್ಧರು, ನಿರ್ಗತಿಕರು ಸೇರಿದಂತೆ 350 ಬಡ ಕುಟುಂಬಗಳಿಗೆ ಮನೆ ಮನೆಗೆ ತೆರಳಿ ಆಹಾರ ಪದಾರ್ಥಗಳ ಕಿಟ್ ನೀಡಿದರು.

50 ಲಕ್ಷ ರೂ. ಹಣ ಕ್ರೋಡೀಕರಿಸಿ ನಿತ್ಯಬಳಕೆಯ ವಸ್ತುಗಳಿರುವ 350 ಕಿಟ್ ವಿತರಣೆ ಮಾಡಿದರು.

ಪಿಡಿಒ ದೇವೇಂದ್ರಪ್ಪ, ವೈ.ಪಿ. ರಾಜಣ್ಣ, ಎಚ್.ಎಂ. ವಿಜಯಕುಮಾರ್, ಜಿ.ಎನ್. ಜಗದೀಶ್, ಜಿ.ವಿ. ಷಣ್ಮಖರಾಜ್, ಕೆ.ಎಸ್. ಶ್ರೀಕಾಂತ, ಟಿ. ದುರುಗಪ್ಪ, ಕೆ.ಎಸ್. ಸತ್ಯನಾರಾಯಣ, ಡಿ.ಒ. ಯರ‌್ರಿಸ್ವಾಮಿ, ಒ. ಚಂದ್ರಣ್ಣ, ಶ್ರೀನಿವಾಸ, ಡಿ. ಗುರುಸ್ವಾಮಿ, ತಿಪ್ಪೇಸ್ವಾಮಿ, ರವೀಂದ್ರ, ಒಕ್ಕೂಟದ ತಂಡದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net