ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ

MLK JAYANTHI 26
Published on

ಮೊಳಕಾಲ್ಮೂರು: ತಾಲೂಕು ರಾಯಾಪುರ ಸಮೀಪದ ಸುಡುಗಾಡು ಸಿದ್ದರ ವಠಾರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಇತರರು ಬಸವಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಜಿಪಂ ಸದಸ್ಯ ಡಾ.ಯೋಗೇಶ್ ಬಾಬು, ಪಟೇಲ್ ಜಿ.ಪಾಪನಾಯಕ, ಸುಮಲತಾ, ವೈ.ಡಿ.ಬಸವರಾಜ್, ಜಿ.ಪಿ.ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net