ಅಕ್ಕಿ, ತರಕಾರಿ ವಿತರಣೆ

MLK ALEMARI 01
Published on

ಮೊಳಕಾಲ್ಮೂರು: ತಾಲೂಕಿನ ಕೆ.ಕೆ.ಪುರದಲ್ಲಿ ವಾಸವಿರುವ 24 ಅಲೆಮಾರಿ ಕುಟುಂಬಕ್ಕೆ ಗುರುವಾರ ರಾಂಪುರ ಗ್ರಾಮ ಪಂಚಾಯಿತಿ ವತಿಯಿಂದ ತಲಾ 5 ಕೆ.ಜಿ. ಅಕ್ಕಿ, ತರಕಾರಿ ವಿತರಿಸಲಾಯಿತು.

ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್, ಕಂದಾಯ ಅಧಿಕಾರಿ ಗೋಪಾಲ್, ಪಿಡಿಒಗಳಾದ ಎನ್.ಪಾಪನಾಯಕ, ಕುಮಾರಸ್ವಾಮಿ, ಕಾರ್ಯದರ್ಶಿ ಗುಂಡಪ್ಪ. ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಗಂಗಾಧರ, ಗ್ರಾಪಂ ಉಪಾಧ್ಯಕ್ಷ ಜಯಕುಮಾರ್, ಸದಸ್ಯರಾದ ರಮೇಶ್, ಡಿ.ಪೆನ್ನಯ್ಯ, ಪರಮೇಶ್ವರಪ್ಪ, ವಕೀಲ ಗಂಗಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net