ನೀರಿಗೆ ಗರಿಕೆ, ತುಳಸಿ ಎಲೆ

CTD MLK ONAKE 21 (1)
Published on

ಮೊಳಕಾಲ್ಮೂರು: ಭಾನುವಾರ ಸೂರ್ಯಗ್ರಹಣ ಕಾರಣಕ್ಕೆ ಜನರು ಮನೆಯಿಂದ ಹೊರಬರದ ಕಾರಣ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಪಟ್ಟಣದ ಕೆಲವು ದೇವಸ್ಥಾನಗಳು ಮುಚ್ಚಿದ್ದವು. ಮನೆಗಳಲ್ಲಿ ಮಹಿಳೆಯರು ಗರಿಕೆ, ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿದ್ದರು. ಮಧ್ಯಾಹ್ನ ಗ್ರಹಣ ಮೋಕ್ಷವಾಗುತ್ತಿದ್ದಂತೆ ಮನೆ ಸ್ವಚ್ಛಗೊಳಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net