ಮೊಳಕಾಲ್ಮೂರು ತಾಪಂ ಅಧ್ಯಕ್ಷೆ ಬೋರಮ್ಮ

BORAMMA MLK 30.. dec. 30..
Published on

ಮೊಳಕಾಲ್ಮೂರು: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಬಿ.ಜಿ.ಕೆರೆ ಕ್ಷೇತ್ರದ ಸದಸ್ಯೆ ಜಿ.ಬೋರಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾಪಂ ಸಭಾಂಗಣ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.

ಎಸಿ ಪ್ರಸನ್ನ, ತಹಸೀಲ್ದಾರ್ ಎಂ.ಬಸವರಾಜ್, ಇಒ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್, ಸದಸ್ಯರಾದ ಬಸಮ್ಮ, ಜಿ.ಟಿ.ಬಸಣ್ಣ, ಮಂಜುನಾಥ, ತಿಮ್ಮಕ್ಕ, ಲತಮ್ಮ, ಚೆನ್ನಮ್ಮ, ಜಿಪಂ ಸದಸ್ಯ ಡಾ.ಯೋಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಮೊಗಲಹಳ್ಳಿ ಜಯ್ಯಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net