ಮಾಸ್ಕ್ ವಿತರಣೆ

MLK vitaranee.. Apr. 11
Published on

ಮೊಳಕಾಲ್ಮೂರು: ಸಮೀಪ ಆಂಧ್ರ ಮತ್ತು ಕರ್ನಾಟಕದ ಗಡಿ ಮಧ್ಯೆ ಇರುವ ಚೆಕ್ ಪೋಸ್ಟ್ ಕೇಂದ್ರದಲ್ಲಿ ಕರೊನಾ ಜಾಗೃತಿ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಾಸ್ಕ್ ಇತರೆ ವಸ್ತುವನ್ನು ವೃತ್ತ ನಿರೀಕ್ಷಕ ಗೋಪಾಲನಾಯ್ಕ ವಿತರಿಸಿದರು.

ಪೇದೆಗಳಾದ ಕೃಷ್ಣಪ್ಪ, ದೇವರಾಜ್, ತಿಮ್ಮಣ್ಣ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net